Surprise Me!

Lok Sabha Elections 2019 : ಅಮೃತಸರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

2019-02-20 88 Dailymotion

ಅಮೃತಸರ ಕ್ಷೇತ್ರದಲ್ಲಿ 2014ರ ಚುನಾವಣಾ ಆಯೋಗದ ಮಾಹಿತಿ ಅನ್ವಯ 14,77,262 ಮತದಾರರಿದ್ದಾರೆ. ಅವರಲ್ಲಿ 7,79,164 ಪುರುಷರು ಮತ್ತು 6,98,098 ಮಂದಿ ಮಹಿಳೆಯರು. 2014ರ ಚುನಾವಣೆಯಲ್ಲಿ 10,07,196 ಅಂದರೆ 68% ಮತದಾನ ನಡೆದಿತ್ತು. ಅದರಲ್ಲಿ 5,37,641 ಪುರುಷರು ಮತ್ತು 4,69,555 ಮಂದಿ ಮಹಿಳಾ ಮತದಾರರು ಮತ ಚಲಾಯಿಸಿದ್ದರು.<br />Amritsar has 14,77,262 voters in the 2014 Election Commission's information. Of them 7,79,164 males and 6,98,098 females. In the 2014 polls, there were 10,07,196 votes - 68%. Of these, 5,37,641 men and 4,69,555 women voters voted.

Buy Now on CodeCanyon